ವಿದೇಶಇರಾನ್ ಯುದ್ಧವನ್ನು ಅಮೆರಿಕದ ಮೂವರು ಅಧ್ಯಕ್ಷರು ತಿರಸ್ಕರಿಸಿದ್ದರು; ಇಸ್ರೇಲ್ ಪ್ರಧಾನಿ ಡೊನಾಲ್ಡ್ ಟ್ರಂಪ್ ಮನವೊಲಿಸಿದ್ದು ಹೇಗೆ?'
ಹಿಂದಿನ ಅಮೆರಿಕದ ಅಧ್ಯಕ್ಷರು 'ಶಾಂತಿಯುತ ಪ್ರಕ್ರಿಯೆಯ ಮೂಲಕ ಕಂಡುಕೊಳ್ಳುವ ಎಲ್ಲ ಪರಿಹಾರಗಳು ಮುಗಿದಿಲ್ಲ' ಎಂಬ ಕಾರಣಕ್ಕೆ ಇರಾನ್ ಜೊತೆ ಯುದ್ಧಕ್ಕೆ ಹೋಗಲು ಒಪ್ಪಲಿಲ್ಲ ಎಂದು ಅಮೆರಿಕದ ಮಾಜಿ ಅಧಿಕಾರಿ ಹೇಳಿದರು.