War against Iran

ರಣಾಂಗಣದಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗಿರಬಹುದು, ಆದರೆ ಇಸ್ರೇಲಿಗಲ್ಲ! (ತೆರೆದ ಕಿಟಕಿ)
ಡೊನಾಲ್ಡ್ ಟ್ರಂಪ್ ಈಗ ಗೊಂದಲಕ್ಕೆ ಬಿದ್ದಿದ್ದಾರೆ, ಯುದ್ಧ ಮುಂದುವರಿದುಕೊಂಡಿರುವುದರಿಂದ ಅಮೆರಿಕಕ್ಕೆ ಆರ್ಥಿಕ ಬಿಸಿಯೂ ಹೆಚ್ಚಾಗುತ್ತಿದೆ ಎಂಬೆಲ್ಲ ವಿಶ್ಲೇಷಣೆಗಳು ಸರಿಯೆನಿಸುವಂತೆಯೇ ಇವೆ.

ಇತಿಹಾಸದಲ್ಲೇ ಮೊದಲು, ಶತ್ರುಗಳ ಮನೆಗೇ ನುಗ್ಗಿ ಹೊಡೆಯುವ Israel ಭಾರತದ ಬಳಿ ಕ್ಷಮೆ ಕೇಳಿದ್ದೇಕೆ?
ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತೀವ್ರವಾಗಿದ್ದು, ಇಸ್ರೇಲ್ ಸೇನಾಪಡೆಗಳು ಈಗಾಗಲೇ ಇರಾನ್ ಸೇನಾ ಜನರಲ್ ಗಳನ್ನು ಅವರ ಮನೆಗಳಿಗೇ ನುಗ್ಗಿ ಹೊಡೆದ ಇಸ್ರೇಲ್ ಸೇನಾಪಡೆ ಇದೀಗ ಭಾರತದ ಬಳಿ ಕ್ಷಮೆ ಕೇಳಿದೆ.

