Wanindu Hasaranga

ಟೂರ್ನಿಯಿಂದ ವನಿಂದು ಹಸರಂಗ ಔಟ್; ಗೆಲುವಿನ ಖುಷಿಯಲ್ಲಿದ್ದ LSGಗೆ ಸಂಕಷ್ಟ; ಶೀಘ್ರದಲ್ಲೇ ಹೊಸ ಆಟಗಾರನ ಘೋಷಣೆ!
ಈವರೆಗೂ ಐಪಿಎಲ್‌ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್‌ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

26ನೇ ವಯಸ್ಸಿಗೆ ಟೆಸ್ಟ್ ಕ್ರಿಕೆಟ್‌ಗೆ ವನಿಂದು ಹಸರಂಗ ನಿವೃತ್ತಿ ಘೋಷಣೆ!
ಶ್ರೀಲಂಕಾ ತಂಡದ ಆಲ್‌ರೌಂಡರ್ ವನಿಂದು ಹಸರಂಗಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೇವಲ 26 ನೇ ವಯಸ್ಸಿನಲ್ಲಿ ಅವರು ಟೆಸ್ಟ್ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದಾರೆ.

ಹಸರಂಗ ಮತ್ತು ಚಮೀರಾ ತಂಡ ಸೇರಿದ್ದರಿಂದ ಆರ್‌ಸಿಬಿಗೆ ಲಾಭ: ಆರ್‌ಸಿಬಿ ನಾಯಕ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾದ ಆಟಗಾರರಾದ ವಾನಿಂದು ಹಸರಂಗ ಮತ್ತು ದುಷ್ಮಂತ ಚಮೀರಾ ಅವರ ಸೇರ್ಪಡೆಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ತಂಡಕ್ಕೆ ಹೆಚ್ಚಿನ ಪ್ರಯೋಜನವಿದೆ ಎಂದು ನಂಬಿದ್ದಾರೆ.

