ಸಿನಿಮಾ ಸುದ್ದಿDC ಚಿತ್ರದ ಯಶಸ್ಸಿನ ಬೆನ್ನಲ್ಲೇ ಮೂವರಿಗೆ BMW ಕಾರು ನೀಡಿದ ಸನ್ ಪಿಕ್ಚರ್ಸ್; ನಟಿ ವಮಿಕಾ ಗಬ್ಬಿಗೆ 'ಖಾಸಗಿ ಜೆಟ್ ನೀಡಿ' ಎಂದ ನೆಟ್ಟಿಗರು!
ಲೋಕೇಶ್ ಕನಕರಾಜ್ ಅವರು ದೇವದಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ; ವಮಿಕಾ ಗಬ್ಬಿ ಕೂಡ ಈ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿದ್ದು, ಇವರು ದೇವದಾಸ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.