Wall Street Journal

ಸುಳ್ಳು ಸುದ್ದಿ ಪ್ರಕಟ: ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಟ್ರಂಪ್ ಮಾನನಷ್ಟ ಮೊಕದ್ದಮೆ
ವಿದೇಶ

ಸುಳ್ಳು ಸುದ್ದಿ ಪ್ರಕಟ: ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಟ್ರಂಪ್ ಮಾನನಷ್ಟ ಮೊಕದ್ದಮೆ

ಡೊನಾಲ್ಡ್ ಟ್ರಂಪ್ ಅವರು ಡೌ ಜೋನ್ಸ್, ನ್ಯೂಸ್ ಕಾರ್ಪ್, ರೂಪರ್ಟ್ ಮುರ್ಡೋಕ್ ಹಾಗೂ ‘ದಿ ವಾಲ್ ಸ್ಟ್ರೀಟ್ ಜರ್ನಲ್’ನ ಇಬ್ಬರು ವರದಿಗಾರರ ವಿರುದ್ಧ ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಶ್ವೇತಭವನ ಆಕ್ಷೇಪ
ವಿದೇಶ

ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಶ್ವೇತಭವನ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಪ್ರವಾಸದ ವೇಳೆ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ವೈಟ್‍ಹೌಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇಂತಹ ಬೆಳವಣಿಗೆಗಳು 'ಸ್ವೀಕಾರಾರ್ಹವಲ್ಲ' ಎಂದು ಪ್ರತಿಕ್ರಿಯೆ ನೀಡಿದೆ.

ಇಟಲಿ:ಕೊರೊನಾ ಸಾವಿನ ಸಂಖ್ಯೆ ವರದಿಗಿಂತಲೂ ಹೆಚ್ಚು
ವಿದೇಶ

ಇಟಲಿ:ಕೊರೊನಾ ಸಾವಿನ ಸಂಖ್ಯೆ ವರದಿಗಿಂತಲೂ ಹೆಚ್ಚು

ಇಟಲಿಯಲ್ಲಿ ಕೊರೊನಾಸೋಂಕಿನ ಸಾವಿನ ಸಂಖ್ಯೆ ವರದಿಗಿಂತಲೂ ಹೆಚ್ಚಿನದಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ಭಯೋತ್ಪಾದನೆ ಬಿಟ್ಟಿಲ್ಲ ಪಾಕಿಸ್ತಾನ; ನಿಶ್ಚಿಂತೆಯಿಂದ ಬೆಳೆಯುತ್ತಿದೆ ಉಗ್ರರ ತಾಣ!
ವಿದೇಶ

ಭಯೋತ್ಪಾದನೆ ಬಿಟ್ಟಿಲ್ಲ ಪಾಕಿಸ್ತಾನ; ನಿಶ್ಚಿಂತೆಯಿಂದ ಬೆಳೆಯುತ್ತಿದೆ ಉಗ್ರರ ತಾಣ!

ಅಂತಾರಾಷ್ಟ್ರೀಯ ಮಟ್ಟದ ವಾಲ್ ಸ್ಟ್ರೀಟ್ ಜರ್ನಲ್( ಡಬ್ಲ್ಯೂಎಸ್ ಜೆ) ಪಾಕಿಸ್ತಾನದ ಹೇಳಿಕೆಗೆ ತದ್ವಿರುದ್ಧವಾಗಿ ಬೇರೆಯದ್ದನ್ನೇ ಹೇಳುತ್ತಿದೆ.