ಜಿಲ್ಲಾ ಸುದ್ದಿಭಿತ್ತಿಪತ್ರ ಅಂಟಿಸಿದ್ರೆ ಕಠಿಣ ಕ್ರಮ
ಮೆಟ್ರೋ ನಿಲ್ದಾಣದ ಕಂಬಗಳು, ಮೇಲ್ಸೇತುವೆ, ಗೋಡೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕಸಿಕ್ಕಲ್ಲಿ ಭಿತ್ತಿ ಪತ್ರ ಅಂಟಿಸಿದರೆ ಅಂತಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವು ದು ಎಂದು ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ...