ವಿದೇಶLebanon: ಪೇಜರ್ ಬೆನ್ನಲ್ಲೇ ವಾಕಿಟಾಕಿ ಕೂಡ ಸ್ಫೋಟ; 32 ಸಾವು, 3250 ಮಂದಿಗೆ ಗಾಯ!
ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಭದ್ರಕೋಟೆ ಬೈರುತ್ ನಲ್ಲಿ ಸ್ಫೋಟಗೊಂಡವು. ಈ ಪ್ರಕರಣದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.