Walk

ಹದಗೆಟ್ಟ ವಿನೋದ್ ಕಾಂಬ್ಳಿ ಆರೋಗ್ಯ: ನಡೆದಾಡಲು ಸಂಕಷ್ಟ; ಏನಾಯ್ತು ಸಚಿನ್ ಬಾಲ್ಯ ಸ್ನೇಹಿತನಿಗೆ?
ವಿನೋದ್ ಕಾಂಬ್ಳಿ ಅವರು ನಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ನಡೆಯಲಾಗದೆ ಬೈಕ್‌ನ ಸಹಾಯದಿಂದ ನಿಂತು ಕೊಳ್ಳಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ.

ಮಾನಸಿಕ, ದೈಹಿಕ ಯೋಗಕ್ಷೇಮಕ್ಕೆ ಧನಾತ್ಮಕ ಪ್ರತಿಫಲ ತರುವ ಮನಃಪೂರ್ವಕ ನಡಿಗೆ ಹೇಗಿರಬೇಕು?
ಮನಃಪೂರ್ವಕ ನಡಿಗೆಯ ಸೌಂದರ್ಯವು ಅದರ ಸರಳತೆಯಲ್ಲಿದೆ. ಇದಕ್ಕೆ ಯಾವುದೇ ಗೇರ್ ಅಥವಾ ಸಲಕರಣೆಗಳ ಅಗತ್ಯವಿಲ್ಲ. ವಯಸ್ಸು ಮತ್ತು ನಿರ್ದಿಷ್ಟ ಸ್ಥಳ ಅಥವಾ ಸಮಯದ ಅಗತ್ಯವಿಲ್ಲ.

ಉತ್ತರ್ ಖಂಡ್: ಪರ್ವತ ಪ್ರದೇಶಗಳ ಕಿರುದಾರಿಯಲ್ಲಿ ಮೃತದೇಹ ಹೊತ್ತು 25 ಕಿ.ಮೀ. ನಡೆದ ಐಟಿಬಿಪಿ ಯೋಧರು!
ಇಂಡೊ- ಟಿಬಿಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊತ್ತುಕೊಂಡು ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25. ಕಿ ಮಿ. ದೂರ ಸಾಗಿ ಆತನ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಲಾಕ್ ಡೌನ್ 3.0: ಬಿಸಿಲ ಬೇಗೆ ನಡುವೆ 200 ಕಿ.ಮೀ ನಡೆದ ಮಹಿಳೆ ಸಾವು!
ಲಾಕ್ ಡೌನ್ ಹಿನ್ನೆಲೆ ಊರಿಗೆ ತಲುಪಲು ಕುಟುಂಬ ಸದಸ್ಯರ ಜೊತೆಯಲ್ಲಿ ಕಾಲ್ನಡಿಗೆ ಪ್ರಾರಂಭಿಸಿ ಮೃತಪಟ್ಟ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ ನಡೆದು ಕ್ರಮಿಸಿದ ಪೊಲೀಸ್ ಪೇದೆ!
ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಇದ್ದು, ಅನೇಕ ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಂತೆಯೇ ಪೊಲೀಸ್ ಪೇದೆಯೊಬ್ಬರು ಕರ್ತವ್ಯಕ್ಕೆ ಹಾಜರಾಗಲು ಕಾನ್ಪುರದಿಂದ ಜಬಲ್ಪುರಕ್ಕೆ 450 ಕಿ.ಮೀ ನಡೆದುಬಂದಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಕಂಕುಳಲ್ಲಿ 18 ತಿಂಗಳ ಮಗು ಎತ್ತಿಕೊಂಡು 8 ದಿನ, 100 ಕಿ.ಮೀ ದೂರ ನಡೆದ ಮಹಿಳೆ!
ಕೋವಿಡ್ -19 ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ.

ಮತ ಕೇಳಲು ಬಂದ ಶಾಸಕ ಸಿ.ಎನ್ ಬಾಲಕೃಷ್ಣರನ್ನು2.5 ಕಿ.ಮೀ ನಡೆಸಿ ಬೆವರಿಳಿಸಿದ ಗ್ರಾಮಸ್ಥರು!
ಮತ ಕೇಳಲು ಬಂದ ಸ್ಥಳೀಯ ಶಾಸಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಹಾಸನ ಜಿಲ್ಲೆಯ ಹಿರೀಸಾವೆ ಹೋಬಳಿಯಲ್ಲಿ ನಡೆದಿದೆ. ..

ಮಕ್ಕಳು 3 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಮಕ್ಕಳು ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಹೋಗಬೇಕೆಂದ ನಿರೀಕ್ಷಿಸಲು...

ಊಟದ ನಂತರ ಸಣ್ಣ ನಡಿಗೆ ಡಯಾಬೆಟಿಸ್ ನಿಯಂತ್ರಣಕ್ಕೆ ಸಹಕಾರಿ: ಅಧ್ಯಯನ
ಊಟದ ನಂತರ ಅದರಲ್ಲೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಸಣ್ಣ ನಡಿಗೆ ಟೈಪ್ 2 ಡಯಾಬೆಟಿಸ್ ಇರುವ ವ್ಯಕ್ತಿಗಳಲ್ಲಿನ ರಕ್ತದಲ್ಲಿ ಸಕ್ಕರೆ ಅಂಶವನ್ನು ತಗ್ಗಿಸಲು ಸಹಕರಿಸುತ್ತದೆ

