ವಿದೇಶಭಾರತದ ಜೊತೆ ಯುದ್ಧಕ್ಕೆ ಸಿದ್ದವಾಗಿದ್ದ ಯೂನಸ್; ಯೋಜನೆ ವಿಫಲಗೊಳಿಸಿದ್ದೇಗೆ ಬಾಂಗ್ಲಾ ಸೇನಾ ಮುಖ್ಯಸ್ಥ!
ಭಾರತದ ಗಡಿಯಲ್ಲಿ ಸಣ್ಣಪುಟ್ಟ ಘರ್ಷಣೆಗಳನ್ನು ನಡೆಸುವ ಮೂಲಕ ದೇಶದಲ್ಲಿನ ಆಂತರಿಕ ಪರಿಸ್ಥಿತಿಯ ಗಮನ ಬೇರೆಡೆಗೆ ಸೆಳೆಯಬಹುದು. ಜನರು ತನ್ನ ಬೆನ್ನಿಗೆ ನಿಲ್ಲುವಂತೆ ಮಾಡಬಹುದು ಎಂದು ಬಾಂಗ್ಲಾದೇಶ ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ಭಾವಿಸಿದ್ದರು.