wagons

ಉತ್ತರ ಪ್ರದೇಶ: ಸರಕು ಸಾಗಣೆ ರೈಲಿನ 20 ಬೋಗಿಗಳು ಹಳಿತಪ್ಪಿ ಅನಾಹುತ!
ಬೋಗಿಗಳು ಹಳಿ ತಪ್ಪಿರುವುದರಿಂದ ಮಥುರಾ-ಪಲ್ವಾಲ್ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದು, ಮೂರು ರೈಲು ಮಾರ್ಗಗಳಲ್ಲಿ ಸಂಚಾರ ವ್ಯತ್ಯಯವಾಗಿದೆ ಎಂದು ಎನ್ ಸಿಆರ್ ರೈಲ್ವೆ ಝೋನ್ ನ ಸಿಪಿಆರ್ ಒ ಹೇಳಿದ್ದಾರೆ.

ಪ್ರತಿದಿನ 2,000 ವ್ಯಾಗನ್ ಗಳ ಕೊರತೆ ಎದುರಿಸುತ್ತಿದೆ ರೈಲ್ವೆ ಇಲಾಖೆ
ಪ್ರಸಕ್ತ ಸಾಲಿನಲ್ಲಿ 1.18 ಬಿಲಿಯನ್ ಟನ್ ಗಳಷ್ಟು ಸರಕನ್ನು ಸಾಗಾಣಿಕೆ ಮಾಡುವ ಗುರಿ ಹೊಂದಿರುವ ರೈಲ್ವೆ ಇಲಾಖೆಗೆ ಬೋಗಿಗಳ ಕೊರತೆ ಎದುರಾಗಿದೆ.

