ರಾಜ್ಯಕೂಲಿ ಹಂಚಿಕೆ ಅನುಪಾತವನ್ನು 80:20ಕ್ಕೆ ಹೆಚ್ಚಿಸಿ: ಕೇಂದ್ರಕ್ಕೆ ಸಚಿವ ಈಶ್ವರ್ ಖಂಡ್ರೆ ಒತ್ತಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಂಡ್ರೆ, 2006ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(MNREGA) ಯೋಜನೆಯಡಿ ಕೂಲಿ ವೆಚ್ಚದ ಶೇ.90ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು ಮತ್ತು ರಾಜ್ಯಗಳ ಪಾಲು ಕೇವಲ ಶೇ.10ರಷ್ಟಿತ್ತು.