ರಾಜ್ಯVB G RAM G ಯೋಜನೆಯಡಿ ವೇತನ ಪಾವತಿಯಲ್ಲಿ ವಿಳಂಬಕ್ಕೆ ಈಶ್ವರ ಖಂಡ್ರೆ ಗರಂ: 400 ಅಧಿಕಾರಿಗಳಿಗೆ ನೋಟಿಸ್!
'ವಿಬಿ ಜಿ ರಾಮ್ ಜಿ' (VB G RAM G) ಯೋಜನೆಯಡಿ ಕಾರ್ಮಿಕರಿಗೆ ವೇತನ ಪಾವತಿಸುವಲ್ಲಿ ಉಂಟಾದ ವಿಳಂಬ ಮತ್ತು ನಿರ್ಲಕ್ಷ್ಯಕ್ಕಾಗಿ 308 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), 74 ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು 12 ಉಪ ಕಾರ್ಯದರ್ಶಿಗಳಿಗೆ ಕಾರಣ...