Wage Code Bill

ವೇತನ ಸಂಹಿತೆ ಮಸೂದೆಯ ಅಂಶಗಳಿಗೆ ಕಾಂಗ್ರೆಸ್ ವಿರೋಧ: ಸಮಗ್ರ ಕಾನೂನಿಗೆ ಒತ್ತಾಯ
ಕಾರ್ಮಿಕರಿಗೆ ಕನಿಷ್ಠ ವೇತನ ಮಾನದಂಡವನ್ನು ನಿಗದಿಪಡಿಸಲು ಸಾಧ್ಯವಾಗು ವೇತನ ಸಂಹಿತೆ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಸಂಸತ್ ಸ್ಥಾಯಿಸಮಿತಿಯಿಂದ ವೇತನ ಸಂಹಿತೆ ಮಸೂದೆಯ ವರದಿ ಅಂತಿಮ: ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್
ವೇತನ ಸಂಹಿತೆ ಮಸೂದೆ 2017 ಯ ಕುರಿತ ವರದಿಯನ್ನು ಸಂಸತ್ ಸ್ಥಾಯಿ ಸಮಿತಿ ಅಂತಿಮಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್ ಹೇಳಿದ್ದಾರೆ.

