ಸಿನಿಮಾ ಸುದ್ದಿDulquer Salmaan ನಿರ್ಮಾಣ ಸಂಸ್ಥೆ ಮೇಲೆ ಮಹಿಳೆಯಿಂದ ಕಾಸ್ಟಿಂಗ್ ಕೌಚ್ ದೂರು: ಆರೋಪ ನಿರಾಕರಿಸಿದ ವೇಫೇರರ್ ಫಿಲ್ಮ್ಸ್ ಹೇಳಿದ್ದೇನು?
ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಪಾತ್ರವನ್ನು ನೀಡುವ ನೆಪದಲ್ಲಿ ಧಿನಿಲ್ ಬಾಬು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.