ದೇಶಧೈರ್ಯವಿದ್ದರೆ ನನ್ನ ವಿರುದ್ಧ ಕ್ರಮಗೊಳ್ಳಿ: ನ್ಯಾಯಾಧೀಶರಿಗೇ ಸವಾಲು ಹಾಕಿದ ವಕೀಲ
ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕ್ರಮಗೊಳ್ಳಿ ಎಂದು ನ್ಯಾಯಾಧೀಶರಿಗೇ ಸವಾಲು ಹಾಕಿದ್ದ ವಕೀಲ ಡಬ್ಲ್ಯೂ ಪೀಟರ್ ರಮೇಶ್ ಕುಮಾರ್ ಅವರಿಗೆ ಫೆಬ್ರವರಿ 15 ರೊಳಗಾಗಿ ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಮಧುರೈ ಹೈಕೋರ್ಟ್ ಸೂಚನೆ ನೀಡಿದೆ...