VVPuram

ಧರ್ಮ ದಂಗಲ್ ನಡುವೆಯೇ ನೆರವೇರಿತು ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ, ಬೆಳ್ಳಿ ತೇರು ಎಳೆದು ಸಂಭ್ರಮಿಸಿದ ಭಕ್ತರು!
ಧರ್ಮ ದಂಗಲ್ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

'2.50 ರೂಗೆ ಇಡ್ಲಿ, 6 ರೂ. ಗೆ ದೋಸೆ': ಬೆಂಗಳೂರಿನ ವಿವಿ ಪುರಂನಲ್ಲಿ ಗಮನ ಸೆಳೆದ ಅಜ್ಜಿ ಹೊಟೆಲ್
2022ನೇ ಇಸವಿಯಲ್ಲಿ 2.50 ರೂ ಗೆ ಏನು ಸಿಗಬಹುದು.. ಅಬ್ಬಬ್ಬಾ ಎಂದರೆ ಚಿಕ್ಕ ಚಾಕಲೇಟ್, ಅಥವಾ ಶುಗರ್ ಕ್ಯಾಂಡಿ ಸಿಗಬಹುದು. ಆದರೆ ಬೆಂಗಳೂರಿನ ವಿವಿ ಪುರಂನಲ್ಲಿ ಇಡ್ಲಿ-ದೋಸೆ ಸಿಗುತ್ತದೆ.

