VVPATs

EVMನಲ್ಲಿ ದಾಖಲಾದ ಮತಗಳನ್ನು VVPAT ಮೂಲಕ ಪರಿಶೀಲನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಮೊದಲ ಹಂತದ ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿಯಿರುವಂತೆಯೇ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗುವ ಮತಗಳನ್ನು ವೈರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮೂಲಕ ಸಂಪೂರ್ಣ ಪರಿಶೀಲನೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ವಿವಿಪ್ಯಾಟ್ ಕುರಿತು ಮತ್ತೆ ಸುಪ್ರೀಂ ಮೆಟ್ಟಿಲೇರಲು ಸಜ್ಜುಗೊಂಡ ವಿಪಕ್ಷಗಳು!
ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿವಿಪ್ಯಾಟ್ ಎಣಿಕೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲು ವಿಪಕ್ಷಗಳು ಸಜ್ಜುಗೊಂಡಿವೆ.

ಮುಂದಿನ ಲೋಕಸಭೆಗೆ ಅಗತ್ಯವಿರುವ ಇವಿಎಂ, ವಿವಿಪ್ಯಾಟ್ ವರ್ಷಾಂತ್ಯಕ್ಕೆ ಲಭ್ಯ: ಚುನಾವಣಾ ಆಯೋಗ
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಸಲು ಸುಮಾರು 23.35 ಲಕ್ಷ ಇವಿಎಂ ಹಾಗೂ 16.15 ಲಕ್ಷ ವಿವಿಪ್ಯಾಟ್ ಗಳ....

ಬಸವನಬಾಗೇವಾಡಿ: 8 ವಿವಿ ಪ್ಯಾಟ್ ಪತ್ತೆ, ಚುನಾವಣಾ ಅಕ್ರಮದ ಶಂಕೆ
ಬಸವನಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮತ ಖಾತ್ರಿ ಯಂತ್ರ (ವಿವಿಪ್ಯಾಟ್ ಯಂತ್ರ)ಗಳು ಖಾಲಿ ಇರುವ ಸ್ಥಿತಿಯ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚುನಾವಣಾ ಅಕ್ರಮ ನಡೆದಿರುವ ಸಾಧ್ಯತೆಯ ಬಗ್ಗೆ ಶಂಕೆ ಮೂಡಿಸಿದೆ.

ಚುನಾವಣಾ ಆಯೋಗ ನಡೆಸಿದ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಯಶಸ್ವಿ, ಮತಯಂತ್ರ ತಿರುಚಲು ಅಸಾಧ್ಯ
ಕೇಂದ್ರ ಚುನಾವಣಾ ಆಯೋಗ ಶನಿವಾರ ನಡೆಸಿದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್....

