VVPAT sample surveys

ಮತದಾನ ಆರಂಭಕ್ಕೆ ಇನ್ನು 3 ದಿನ: ವಿವಿಪ್ಯಾಟ್ ಎಣಿಕೆಗಳ ಸಂಖ್ಯೆ ಹೆಚ್ಚಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ವಿವಿಪ್ಯಾಟ್ ಮಾದರಿ ತಪಾಸಣೆ ಪ್ರಮಾಣವನ್ನು ಏರಿಕೆ ಮಾಡಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಏ.08 ರಂದು ಸೂಚನೆ ನೀಡಿದೆ.

ವಿವಿಪ್ಯಾಟ್ ಸ್ಯಾಂಪಲ್ ಸಮೀಕ್ಷೆ ಹೆಚ್ಚಿಸಲು ಸಾಧ್ಯವೇ?: ಮಾ.28 ರೊಳಗೆ ಚು.ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ವಿವಿಪ್ಯಾಟ್ ಮಾದರಿ ಸಮೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವೇ ಎಂದು ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ಕೇಳಿದೆ.

