ರಾಜ್ಯಬೆಂಗಳೂರು ನಗರದಲ್ಲಿರುವ ದುರ್ಬಲ ಶಿಥಿಲಾವಸ್ಥೆಯ ಕಟ್ಟಡಗಳು: ಬಿಬಿಎಂಪಿ ಬಳಿ ಇಲ್ಲ ಮಾಹಿತಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರದಲ್ಲಿ ದುರ್ಬಲ ಮತ್ತು ಶಿಥಿಲಗೊಂಡ ಕಟ್ಟಡಗಳ ವಿವರವಾದ ದಾಖಲೆಗಳನ್ನು ನಿರ್ವಹಿಸಿಲ್ಲ. ಬಿಬಿಎಂಪಿ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಯೊಬ್ಬರು 2019 ರಲ್ಲಿ ಸುಮಾರು 194 ಕಟ್ಟಡಗಳು ಕೆಟ್ಟ ಸ್ಥಿತಿಯಲ್ಲಿವೆ ಎಂದು ಕಂಡುಬಂದಿದೆ ಎಂದು ಹೇಳಿದ್ದರು.