ರಾಜ್ಯತೂ... ಇರುವಲ್ಲೆಲ್ಲಾ ಚಿನ್ನ ಅಡಗಿಸಿ ಕಳ್ಳಸಾಗಣೆ: ರನ್ಯಾ ರಾವ್ ಬಗ್ಗೆ ಬಿಜೆಪಿ ಶಾಸಕನ ಅಶ್ಲೀಲ ಹೇಳಿಕೆ!
ಚಿನ್ನ ವಶಪಡಿಸಿಕೊಳ್ಳುವಿಕೆಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದ ಡಿಜಿಪಿ ಶ್ರೇಣಿಯ ಅಧಿಕಾರಿ ರಾಮಚಂದ್ರ ರಾವ್ ಅವರನ್ನು ಅವರ ಮಲಮಗಳ ಬಂಧನದ ಕೆಲವು ದಿನಗಳ ನಂತರ "ಕಡ್ಡಾಯ ರಜೆ" ಮೇಲೆ ಕಳುಹಿಸಲಾಗಿದೆ.