vulgar content

OTT ಕಂಟೆಂಟ್ ಮೇಲೆ ಕೇಂದ್ರದ ಕಣ್ಣು; ಅಶ್ಲೀಲತೆ, ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಶೀಘ್ರದಲ್ಲೇ ಬರಲಿದೆ ಕಠಿಣ ಕಾನೂನು!
ಒಟಿಟಿ ಕಂಟೆಂಟ್ ಮೇಲೆ ಸರ್ಕಾರದ ಕಣ್ಣು, ಡಿಜಿಟಲ್ ವೇದಿಕೆಗಳಲ್ಲಿ ಹಾನಿಕಾರಕ ವಿಷಯಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮಾವಳಿ ಜಾರಿಗೆ ಶೀಘ್ರವೇ ಕೇಂದ್ರದ ಕ್ರಮ; ಏಜ್ ವೆರಿಫಿಕೇಶನ್ ಮತ್ತು ದಂಡ ವಿಧಿಸಲು ಸರ್ಕಾರದ ಮಾಸ್ಟರ್ ಪ್ಲಾನ್.

ಯಾವುದೇ ಕಾರಣಕ್ಕೂ ಅಂತಹವರನ್ನು ಬಿಡಬಾರದು: 2 ಸಿನಿಮಾಗಳ ಹೀನಾಯ ಸೋಲು ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಆಕ್ರೋಶ
ಜಾಗೃತಿ ಮತ್ತು ನೈತಿಕ ಬಳಕೆಯ ಅಗತ್ಯತೆಯ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ಇದನ್ನು ಪರಿಹರಿಸಬೇಕಾದ ನೈತಿಕ ಅವನತಿ ಎಂದು ಅವರು ವಿವರಿಸಿದ್ದಾರೆ.

