ರಾಜ್ಯVTU ಖಜಾನೆ ಮೇಲೆ ಸರ್ಕಾರದ ಕಣ್ಣು; UVCE ಅಭಿವೃದ್ಧಿಗೆ ₹250 ಕೋಟಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪತ್ರ
ವರ್ಷಗಳ ಕಾನೂನು ಸಮರದ ಬಳಿಕ IT ಇಲಾಖೆಯಿಂದ ಸಿಕ್ಕಿದ್ದ ಬರೋಬ್ಬರಿ 610 ಕೋಟಿ ರೂಪಾಯಿ ಮೇಲೆ ಈಗ ರಾಜ್ಯ ಸರ್ಕಾರದ ಕಣ್ಣು ಬಿದ್ದಿದ್ದು. ಬೆಂಗಳೂರಿನ ಯುವಿಸಿಸಿಇ ಕಾಲೇಜಿನ ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ: