ರಾಜಕೀಯಕಾಂಗ್ರೆಸ್ ಸೇರಲು ವೈಎಸ್ ವಿ ದತ್ತಾ ಸಜ್ಜು, ಜೆಡಿಎಸ್ ಟೀಕಾ ಪ್ರಹಾರ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮಾನಸ ಪುತ್ರ ಎಂದೇ ಖ್ಯಾತರಾಗಿರುವ ವೈಎಸ್ ವಿ ದತ್ತಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಜನವರಿ 15 ರಂದು ಬೆಂಗಳೂರಿನಲ್ಲಿ ಕೈ ಹಿಡಿಯುವುದಾಗಿ ಅವರು ತಿಳಿಸಿದ್ದಾರೆ.