ದೇಶಛತ್ತೀಸ್ ಗಡ 2ನೇ ಹಂತದ ಚುನಾವಣೆ: ಸಂಜೆ 6ರ ವೇಳೆಗೆ ದಾಖಲೆಯ ಶೇ. 71. 93ರಷ್ಟು ಮತದಾನ
ಛತ್ತೀಸ್ ಗಡ ವಿಧಾನಸಭೆಯ ಎರಡನೇ ಹಂತದ ಮತದಾನದಲ್ಲಿ ಸಂಜೆ 6 ಗಂಟೆ ವೇಳೆಗೆ ದಾಖಲೆ ಪ್ರಮಾಣದಲ್ಲಿ ಶೇ. 71. 93 ರಷ್ಟು ಮತದಾನವಾಗಿದೆ. ಕೆಲವು ಮತಗಟ್ಟೆಗಳಲ್ಲಿ ಇನ್ನೂ ಮತದಾನ ಮುಂದುವರೆದಿದೆ ಎಂದು ತಿಳಿದುಬಂದಿದೆ.