ದೇಶಮತದಾರರಿಗೆ ಬೆದರಿಕೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ಸತ್ಯಕ್ಕೆ ದೂರ ಎಂದ ಬಿಎಸ್ಎಫ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಗಡಿ ಪ್ರದೇಶಗಳಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಆರೋಪಗಳು 'ಆಧಾರರಹಿತ' ಮತ್ತು 'ಸತ್ಯಕ್ಕೆ ದೂರ' ಎಂದು ಗಡಿ ಭದ್ರತಾ ಪಡೆ ಸೋಮವಾರ ಬಣ್ಣಿಸಿದೆ.