ರಾಜಕೀಯPM 'Vote chor': ಪರಿಷತ್ನಲ್ಲಿ ನಸೀರ್ ಅಹ್ಮದ್ ಹೇಳಿಕೆ; ವಾಗ್ವಾದ-ಕೋಲಾಹಲ
ಎಲೆಕ್ಷನ್ನಲ್ಲಿ ಫ್ರಾಡ್ ಮಾಡಿ ಪ್ರಧಾನಮಂತ್ರಿಯಾಗಿದ್ದಾರೆ. ನೋವಿನಿಂದ ನಾನು ಹೇಳಿದ್ದೇನೆ. ವ್ಯಕ್ತಿಗತವಾಗಿ ಟೀಕೆ ಮಾಡಬೇಕೆಂದೇನೂ ಇಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಹೇಳಿದ್ದನ್ನು ವಾಪಸ್ ಪಡೆಯುತ್ತೇನೆ.