ವಾಣಿಜ್ಯ4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯ
ತನ್ನ ಪ್ರತಿಸ್ಪರ್ಧಿ ಸಂಸ್ಥೆಗಲಾದ ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಗಳಿಂದ ಗ್ರಾಹಕರನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಬಿಎಸ್ಎನ್ಎಲ್ ಮುಂದಾಗಿದ್ದು ಈ ನಿಟ್ಟಿನಲ್ಲಿ ’ತನ್ನ 4ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.