ರಾಜಕೀಯರಾಮನಗರದಲ್ಲಿ ಜೆಡಿಎಸ್ ಯುಗಾಂತ್ಯ; ಜಿಲ್ಲೆಯಲ್ಲಿ 'ಡಿ.ಕೆ ಬ್ರದರ್ಸ್' ಪ್ರಾಬಲ್ಯ; HDK ಬಳಿಯಿಂದ ಶಿವಕುಮಾರ್ ಕಸಿದುಕೊಂಡ್ರಾ ಒಕ್ಕಲಿಗರ ಸಾಮ್ರಾಜ್ಯ?
ಚನ್ನಪಟ್ಟಣವನ್ನು ದಶಕಗಳ ಕಾಲ ತಮ್ಮ ಪ್ರಭಾವದಲ್ಲಿ ಇರಿಸಿಕೊಂಡಿದ್ದ ದೇವೇಗೌಡರ ಕುಟುಂಬದ ಒಕ್ಕಲಿಗ ಪ್ರಾಬಲ್ಯವನ್ನು ಕಸಿದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೂ ಈ ಉಪಚುನಾವಣೆ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ.