ರಾಜ್ಯ'ಒಕ್ಕಲುತನ ಸಮುದಾಯದ ಅಣಕಮಾಡಿ, ತೆವಲು ತೀರಿಸಿಕೊಂಡು ನಿಮ್ಮ ತಪ್ಪನ್ನು ಕುವೆಂಪು ಮೇಲೆ ಹಾಕಿ ಪಲಾಯನವೇಕೆ?'
ಬಡವ ಶ್ರೀಮಂತ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಡಿ! ಯಾವುದು ಇದು ಪ್ರಚಾರ ತೆವಲಿನ ಹೋರಾಟ! ದಿಕ್ಕಾರವಿರಲಿ ನಿಮ್ಮ ಗುಣಕ್ಕೆ.! ಎಂದು ಜಗ್ಗೆಶ್ ತಮ್ಮ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ.