ವಿಜ್ಞಾನ-ತಂತ್ರಜ್ಞಾನವಾಟ್ಸ್ ಆಪ್ ನ ಬಳಕೆದಾರರಿಂದ ಪ್ರತಿದಿನಕ್ಕೆ 100 ಮಿಲಿಯನ್ ಕರೆಗಳು!
ಕಳೆದ ವರ್ಷ ಏಪ್ರಿಲ್ ನಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿದ್ದ ಕರೆ ಮಾಡುವ ಸೌಲಭ್ಯ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಪ್ರತಿ ಕ್ಷಣಕ್ಕೆ 1,100 ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.