ರಾಜ್ಯ'ವೋಗ್' ವಾಣಿಜ್ಯ ಚಿಹ್ನೆ ಸಮರ: ಟ್ರೇಡ್ಮಾರ್ಕ್ನ ಉಲ್ಲಂಘನೆಯಾಗಿಲ್ಲ ಎಂದ ಹೈಕೋರ್ಟ್
ನಗರ ಮೂಲದ ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯು ತಮ್ಮ ಹೆಸರು ಮತ್ತು ವ್ಯಾಪಾರ ಶೈಲಿಯ ಭಾಗವಾಗಿ ಟ್ರೇಡ್ಮಾರ್ಕ್ ಆಗಿರುವ 'ವೋಗ್' ಅನ್ನು ಬಳಸದಂತೆ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಟ್ರೇಡ್ಮಾರ್ಕ್ನ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.