ರಾಜ್ಯಬೆಂಗಳೂರು: ಟ್ರಾಫಿಕ್ ಮಾಹಿತಿ ತಿಳಿಸಲು ಬರುತ್ತಿದೆ ವಿಎಂಎಸ್ ವ್ಯವಸ್ಥೆ
ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಯೇ ದೊಡ್ಡ ನೋವಾಗಿ ಪರಿಣಮಿಸಿದ್ದು, ಸಂಚಾರ ದಟ್ಟಣೆ, ಬಸ್ಸಿಗಾಗಿ ಕಾಯುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಸಮಯ ಉಳಿತಾಯ ಮಾಡಲು, ಯೋಜಿತ ಸಂಚಾರಕ್ಕಾಗಿ ವಿಎಂಎಸ್ (ವೇರಿಯೇಬಲ್ ಮೆಸೇಜ್ ಸಿಗ್ನೇಜ್) ಡಿಸ್ಪ್ಲೇ ವ್ಯವಸ್ಥೆಯನ್ನು...