Vivek Simha

ನವೆಂಬರ್ ಮೊದಲ ವಾರದಲ್ಲಿ 'ಸ್ಪೂಕಿ ಕಾಲೇಜ್' ಆರಂಭ
ವಿವೇಕ್ ಸಿಂಹ ಹಾಗೂ ಖುಷಿ ರವಿ ಅಭಿನಯದ ಭರತ್ ಜಿ ಅವರ ನಿರ್ದೇಶನದ ಚಿತ್ರ 'ಸ್ಪೂಕಿ ಕಾಲೇಜ್' ನ ಶೂಟಿಂಗ್ ನವೆಂಬರ್ನಲ್ಲಿ ಪ್ರಾರಂಭವಾಗಲಿದೆ. ಹಾರರ್ ಹಾಗೂ ಕಾಮಿಡಿ ಮಿಶ್ರಿತ ಕಥಾನಕವಾಗಿರುವ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಎಚ್ ಕೆ ಪ್ರಕಾಶ್ ನಿರ್ಮಿಸಿದ್ದಾರೆ

ಭರತ್ ಜಿ ನಿರ್ದೇಶನದ ಚಿತ್ರದಲ್ಲಿ 'ದಿಯಾ' ಖುಷಿ ಮತ್ತು ರಿಯಾಲಿಟಿ ಶೋ ಕಲಾವಿದ ವಿವೇಕ್ ಸಿಂಹ
103 ವರ್ಷಗಳ ಹಳೆಯ ಕಟ್ಟಡದಲ್ಲಿ ಚಿತ್ರೀಕರಿಸಲಾಗಿರುವ ಭರತ್ ಜಿಯವರ ಇನ್ನೂ ಶೀರ್ಷಿಕೆಯಿಡದ ಹಾರರ್ ಕಾಮಿಡಿ ಚಿತ್ರದಲ್ಲಿ ಹಲವು ಹೊಸ ಕಲಾವಿದರಿದ್ದಾರೆ. ದಿಯಾ ಚಿತ್ರದ ಖ್ಯಾತಿಯ ಖುಷಿ, ವಿವೇಕ್ ಸಿಮ್ಹಾ ಇದ್ದಾರೆ.

