ಕ್ರಿಕೆಟ್ವಿರೇಂದ್ರ ಸೆಹ್ವಾಗ್ ಹುಟ್ಟುಹಬ್ಬ: ಆಧುನಿಕ ಕಾಲದ ವಿವಿಯನ್ ರಿಚರ್ಡ್ಸ್ ಎಂದು ಕರೆದ ಹರ್ಭಜನ್ ಸಿಂಗ್
ಮುಲ್ತಾನ್ ಸುಲ್ತಾನ್, ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಗೆ 40 ನೇ ಹುಟ್ಟುಹಬ್ಬದ ಸಂಭ್ರಮ. ಇದರ ಪ್ರಯುಕ್ತ ಮಾಜಿ ಹಾಗೂ ಹಾಲಿ ಆಟಗಾರರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.