ರಾಜ್ಯಗಂಗಾವತಿ: ಯುವಕನಿಂದ ದಿನಕ್ಕೆ ಐನ್ನೂರು ಜನರಿಗೆ ಮಜ್ಜಿಗೆ... ವಿಟಾಮೀನ್ 'ಸಿ' ಪಾನಿಯಾ ವಿತರಣೆ!
ಕೊರೊನಾದಂತ ಮಹಾಮಾರಿ ಇಡೀ ವಿಶ್ವವನ್ನೆ ವ್ಯಾಪಿಸಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ಪ್ರಾಣ ರಕ್ಷಣೆಗೆಯಲ್ಲಿ ಮಹತ್ರ ಪಾತ್ರವಹಿಸುತ್ತಿರುವ ನಾನಾ ಇಲಾಖೆಯ ಸಿಬ್ಬಂದಿಗಳಿಗೆ ತಂಪು ಪಾನಿಯಾ ವಿಯರಿಸುವ ಮೂಲಕ ನಗರದ ಯುವಕನೊಬ್ಬ ಗಮನ ಸೆಳೆದಿದ್ದಾನೆ.