ಸಿನಿಮಾ ಸುದ್ದಿಜನಪ್ರಿಯ ತಮಿಳು ಚಲನಚಿತ್ರ ನಟ, ನಿರ್ದೇಶಕ ವಿಶು ನಿಧನ
ಅವಿಭಜಿತ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದ ತಮಿಳು ಚಲನಚಿತ್ರ ನಟ, ಚಿತ್ರ ಸಾಹಿತಿ, ನಿರ್ದೇಶಕ ವಿಶು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನಹೊಂದಿದ್ದಾರೆ.