Vistadome

ದೂದ್ ಸಾಗರ್ ಜಲಪಾತದ ರೈಲು ಮಾರ್ಗದಲ್ಲಿ ವಿಸ್ತಾಡೋಮ್ ಕೋಚ್ ಅಳವಡಿಕೆ; ಯೋಜನೆ ಕೈಗೂಡುವುದೆಂತು?
ಪಶ್ಚಿಮ ಘಟ್ಟ ಹಾಗೂ ದೂದ್ ಸಾಗರ್ ಜಲಪಾತಗಳ ಮೂಲಕ ಹಾದು ಹೋಗುವ ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಗಳನ್ನು ಅಳವಡಿಸಲು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಯೋಜನೆ ಹೊಂದಿದೆ.

ಸ್ವಿಜರ್ ಲೆಂಡ್ ಪ್ರವಾಸದ ಅನುಭವ ನೀಡುವ ಬೆಂಗಳೂರು- ಮಂಗಳೂರು ಮಾರ್ಗದ ವಿಸ್ಟಾಡೋಂ ರೈಲು
ವಿಶಾಲವಾದ ಗಾಜಿನ ಕಿಟಕಿಗಳು, ಗಾಜಿನ ರೂಫ್ ಟಾಪ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಸ್ಟಾಡೋಂ ರೈಲಿನಲ್ಲಿ ಮಳೆ ಆವರಿಸಿಕೊಂಡ ಪಶ್ಚಿಮ ಘಟ್ಟ ಶ್ರೇಣಿಯನ್ನು, ಅಲ್ಲಿನ ಸುರಂಗಗಳನ್ನು ಹಾದುಹೋಗುವುದೇ ಒಂದು ರೋಮಾಂಚನಕಾರಿ ಅನುಭವ. ಚಿತ್ರಗಳು: ಹರ್ಷವರ್ಧನ್ ಸುಳ್ಯ

ಹುಬ್ಬಳ್ಳಿ-ವಾಸ್ಕೊ ಮಾರ್ಗದಲ್ಲಿ ವಿಸ್ಟಾಡೋಮ್ ಎಸಿ ಬೋಗಿಗಳ ರೈಲು ಸಂಚಾರ ಶೀಘ್ರದಲ್ಲೆ
ಹುಬ್ಬಳ್ಳಿ-ವಾಸ್ಕೊ ರೈಲಿಗೆ ವಿಸ್ಟಾಡೋಮ್ (ಗ್ಲಾಸ್-ಟಾಪ್) ಎಸಿ ಬೋಗಿಗಳನ್ನು ಜೋಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

