ವಾಣಿಜ್ಯವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ನಿಂದ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 11,367 ಕೋಟಿ ರೂ. ಹೂಡಿಕೆ
ಜಿಯೊ ಡಿಜಿಟಲ್ ನಲ್ಲಿ ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ಹೂಡಿಕೆ ಮಾಡುತ್ತಿದೆ. ಅದರ ಹೂಡಿಕೆ ಮೊತ್ತ 11 ಸಾವಿರದ 367 ಕೋಟಿ ರೂಪಾಯಿ ಅಂದರೆ ಷೇರು ಮೌಲ್ಯ ಶೇಕಡಾ 2.32ರಷ್ಟು.