ಜಿಲ್ಲಾ ಸುದ್ದಿಮತಬೇಟೆಗೆ ಕಾಂಗ್ರೆಸ್ನಿಂದ ಮತ್ತಷ್ಟು ಭರವಸೆ
`ಹೊಸ ದೃಷ್ಟಿ, ಹೊಸ ಸೃಷ್ಟಿ' ಎಂಬ ಘೋಷ ವಾಕ್ಯದೊಂದಿಗೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಿಷನ್ ಪೇಪರ್ ಮಂಡಿಸಿದ್ದು, ಮುಂದಿನ ಐದು ವರ್ಷದೊಳಗಾಗಿ ಬೆಂಗಳೂರನ್ನು ವಿಶ್ವದ 50 ಅತ್ಯುನ್ನತ ನಗರಗಳಲ್ಲಿ ಒಂದಾಗಿ ರೂಪಿಸುವ ಭರವಸೆ ನೀಡಿದ್ದಾರೆ...