ಸಿನಿಮಾ ಸುದ್ದಿವಿಶ್ವೇಶ್ವರಯ್ಯ ಭೂಮಿ ಬಗೆದು ಕಾವೇರಿ ನದಿ ಕಂಡುಹಿಡಿದ್ರಾ; ಸಿದ್ದಾರ್ಥ್ ಅಲ್ಲೇ ಪೌರುಷ ತೋರಿಸಬೇಕಿತ್ತು: ನಾಲಗೆ ಹರಿಬಿಟ್ಟ ಕಸ್ತೂರಿ
ನಟ ಸಿದ್ದಾರ್ಥ್ ಅವ್ರು ಕೂಡ ಮೋದಿಗೆ ವಿರುದ್ಧವಾಗಿ ಕಾಂಗ್ರೆಸ್ ಪರ ನಿಲ್ಲುವ ವ್ಯಕ್ತಿ ಅಲ್ಲವೇ? ಈಗಲಾದರೂ ಅದು ಅವ್ರಿಗೆ ಗೊತ್ತಾಗಿರಬಹುದು ಅನ್ನಿಸುತ್ತದೆ. ಟ್ವಿಟ್ಟರ್ನಲ್ಲಿ ಇಷ್ಟಿಷ್ಟು ಉದ್ದ ಬರೆಯುತ್ತಾರೆ. ಅವ್ರ ಪೌರುಷ ಆಗ ಎಲ್ಲಿ ಹೋಗಿತ್ತು.