ಜಿಲ್ಲಾ ಸುದ್ದಿಚಲನಚಿತ್ರ ಪ್ರಶಸ್ತಿ ಅವ್ಯವಹಾರ: ವಾರ್ತಾ ಇಲಾಖೆ ನಿರ್ದೇಶಕರ ಖುದ್ದು ಹಾಜರಿಗೆ ಸೂಚನೆ
ರಾಜ್ಯ ಚಲನಚಿತ್ರ ಪ್ರಶಸ್ತಿಗಳ ನೀಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್...