ಕ್ರಿಕೆಟ್ವೈಭವ್ ಸೂರ್ಯವಂಶಿ ಜೊತೆ ಕಿರಿಕ್: ತನ್ನ ಕೃತ್ಯಕ್ಕೆ ಬೆಲೆ ತೆತ್ತ ಲಂಕಾದ ಆಟಗಾರ ವಿಶೇನ್ ಹಲಂಬ!
ಸೋಮವಾರ ದಂಬುಲ್ಲಾದಲ್ಲಿ ಭಾರತದ ಎ ತಂಡದ ವಿರುದ್ಧ ಶ್ರೀಲಂಕಾ ಎ ಆಟಗಾರರು ಕೆಟ್ಟದಾಗಿ ನಡೆದುಕೊಂಡಿದ್ದು ಇದಕ್ಕೆ ಲಂಕಾ ಆಟಗಾರರು ಬೆಲೆ ತೆರಬೇಕಾಗಿದೆ. ವೈಭವ್ ಸೂರ್ಯವಂಶಿ ವಿರುದ್ಧ ಬಿಸಿಸಿಐ ಯಾವುದೇ ಕ್ರಮಕೈಗೊಂಡಿಲ್ಲವಾದರೂ...