ದೇಶಜಗತ್ತಿನ ಅಭಿಲಾಷೆಗಳಿಗೆ ಭಾರತ ಕೇಂದ್ರ ಬಿಂದುವಾಗಿದೆ: ಪ್ರಧಾನಿ ನರೇಂದ್ರ ಮೋದಿ
ವಿಶ್ವದ ಅಭಿಲಾಷೆಗಳು, ಕೆಲಸಗಳಿಗೆ ಭಾರತ ದೇಶ ಕೇಂದ್ರ ಬಿಂದುವಾಗಿದೆ. ಪ್ರಧಾನ ಮಂತ್ರಿ ಗತಿ ಶಕ್ತಿಯಂತಹ ಕಾರ್ಯಕ್ರಮಗಳು ದೇಶಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.