ರಾಜ್ಯಓಮೈಕ್ರಾನ್ ಭೀತಿ: ವೀಸಾ ಅವಧಿ ವಿಸ್ತರಿಸುವಂತೆ ಗೋಕರ್ಣದಲ್ಲಿರುವ ವಿದೇಶಿ ಪ್ರವಾಸಿಗರ ಮನವಿ
ಕೊರೋನಾ ವೈರಸ್ ಮತ್ತು ರೂಪಾಂತರಿ ಓಮೈಕ್ರಾನ್ ಸೋಂಕಿನ ಭೀತಿಯಿಂದಾಗಿ ವಿಮಾನ ಟಿಕೆಟ್ ಲಭ್ಯವಾಗುತ್ತಿಲ್ಲ, ಹೀಗಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಗೋಕರ್ಣದಲ್ಲಿ ತಂಗಿರುವ ವಿದೇಶಿಗರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.