visas

ಭಾರತಕ್ಕೆ ಬರಲು ಯತ್ನಿಸಿದ್ದ 90 ಕ್ಕೂ ಹೆಚ್ಚು ಪಾಕಿಸ್ತಾನದ ಸಿಖ್ ಯಾತ್ರಾರ್ಥಿಗಳು; ಅನುಮತಿ ನಿರಾಕರಣೆ: ಅಲ್ಲಿ ಆಗಿದ್ದೇನು..?
ದೇಶ

ಭಾರತಕ್ಕೆ ಬರಲು ಯತ್ನಿಸಿದ್ದ 90 ಕ್ಕೂ ಹೆಚ್ಚು ಪಾಕಿಸ್ತಾನದ ಸಿಖ್ ಯಾತ್ರಾರ್ಥಿಗಳು; ಅನುಮತಿ ನಿರಾಕರಣೆ: ಅಲ್ಲಿ ಆಗಿದ್ದೇನು..?

ಆದಾಗ್ಯೂ, ಅವರ ಬಳಿ ವಾಪಸಾತಿ ಟಿಕೆಟ್ ಮತ್ತು ಫೆಡರಲ್ ಸರ್ಕಾರದಿಂದ 'ನಿರಕ್ಷೇಪಣಾ ಪತ್ರ' (ಎನ್‌ಒಸಿ) ಇಲ್ಲದ ಕಾರಣ, ಗಲ್ಫ್ ರಾಷ್ಟ್ರವೊಂದರ ವಿಮಾನವನ್ನು ಹತ್ತುವುದರಿಂದ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?
ದೇಶ

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

ಅಪರೂಪದ ಭೂಮಿಯ ಲೋಹಗಳು, ವ್ಯವಹಾರ ವೀಸಾಗಳು ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಗಳನ್ನು ಸ್ಥಿರಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಬೊಜ್ಜು, ಮಧುಮೇಹ ಇದ್ರೆ ವೀಸಾ ಕೊಡಲ್ಲ: ಅಮೆರಿಕದ ಹೊಸ ನಿಯಮ!
ವಿದೇಶ

ಬೊಜ್ಜು, ಮಧುಮೇಹ ಇದ್ರೆ ವೀಸಾ ಕೊಡಲ್ಲ: ಅಮೆರಿಕದ ಹೊಸ ನಿಯಮ!

ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ನಾಗರಿಕರಿಗೆ ವೀಸಾ ನೀಡದಿರಲು ಅಮೆರಿಕದ ಹೊಸ ವೀಸಾ ನೀತಿಯಲ್ಲಿ ನಿರ್ಧರಿಸಲಾಗಿದೆ.

ಭಟ್ಕಳದಲ್ಲಿ 15 ಮಂದಿ ಪಾಕಿಸ್ತಾನಿ ಪ್ರಜೆಗಳು; ಸದ್ಯಕ್ಕಿಲ್ಲ ಗಡಿಪಾರು!
ರಾಜ್ಯ

ಭಟ್ಕಳದಲ್ಲಿ 15 ಮಂದಿ ಪಾಕಿಸ್ತಾನಿ ಪ್ರಜೆಗಳು; ಸದ್ಯಕ್ಕಿಲ್ಲ ಗಡಿಪಾರು!

ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ.

ವೀಸಾಗಳ ಯಾದೃಚ್ಛಿಕ ಪರಿವರ್ತನೆ ನಿಲ್ಲಿಸಿ: ಎಫ್‌ಆರ್‌ಆರ್‌ಒ ಹೈಕೋರ್ಟ್ ಸೂಚನೆ
ರಾಜ್ಯ

ವೀಸಾಗಳ ಯಾದೃಚ್ಛಿಕ ಪರಿವರ್ತನೆ ನಿಲ್ಲಿಸಿ: ಎಫ್‌ಆರ್‌ಆರ್‌ಒ ಹೈಕೋರ್ಟ್ ಸೂಚನೆ

ವೈದ್ಯಕೀಯ ದಾಖಲೆಗಳಲ್ಲಿನ ಸತ್ಯಾಂಶ ಪರಿಶೀಲನೆ ನಡೆಸದೇ ಯೆಮೆನ್ ದೇಶದ ಪ್ರಜೆಗೆ ವೀಸಾ ಅವಧಿ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2022ರಲ್ಲಿ ಹೆಚ್-1 ಬಿ ಸೇರಿದಂತೆ ಹಲವಾರು ವೀಸಾ ಅರ್ಜಿದಾರರ ವೈಯಕ್ತಿಕ ಸಂದರ್ಶನ ಕೈ ಬಿಟ್ಟ ಅಮೆರಿಕ!
ವಿದೇಶ

2022ರಲ್ಲಿ ಹೆಚ್-1 ಬಿ ಸೇರಿದಂತೆ ಹಲವಾರು ವೀಸಾ ಅರ್ಜಿದಾರರ ವೈಯಕ್ತಿಕ ಸಂದರ್ಶನ ಕೈ ಬಿಟ್ಟ ಅಮೆರಿಕ!

ಕೋವಿಡ್-19 ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ  2022 ರಲ್ಲಿ ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ  ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಿಸಿದೆ. 

ಕರೋನಾ ವೈರಸ್: ಸರ್ಕಾರದಿಂದ ಹೊಸ ಸಲಹಾ ಪಟ್ಟಿ ಬಿಡುಗಡೆ, 4 ದೇಶಗಳಿಗೆ ವೀಸಾ ತಾತ್ಕಾಲಿಕ ರದ್ದು
ದೇಶ

ಕರೋನಾ ವೈರಸ್: ಸರ್ಕಾರದಿಂದ ಹೊಸ ಸಲಹಾ ಪಟ್ಟಿ ಬಿಡುಗಡೆ, 4 ದೇಶಗಳಿಗೆ ವೀಸಾ ತಾತ್ಕಾಲಿಕ ರದ್ದು

ಕರೋನಾ ವೈರಸ್ (ಸಿಒವಿಐಡಿ19) ವಿಶ್ವಾದ್ಯಂತ ಹರಡುತ್ತಿದ್ದು, ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಹೊಸ ಟ್ರಾವೆಲ್ ಅಡ್ವೈಸರಿ'ಯನ್ನು ಪ್ರಕಟಿಸಿದೆ. 

ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ : ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಣೆ
ಕ್ರೀಡೆ

ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ : ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಣೆ

ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ 3ನೇ ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ನಿರಾಕರಿಸಲಾಗಿದೆ.

ಸುಷ್ಮಾ ಸ್ವರಾಜ್ ಗೆ ಮಾಡಲು ಕೆಲಸವಿಲ್ಲ, ಹೀಗಾಗಿ ಜನರ ವೀಸಾ ಮೇಲೆ ಕಾಲ ಕಳೆಯುತ್ತಾರೆ: ರಾಹುಲ್ ಗಾಂಧಿ
ದೇಶ

ಸುಷ್ಮಾ ಸ್ವರಾಜ್ ಗೆ ಮಾಡಲು ಕೆಲಸವಿಲ್ಲ, ಹೀಗಾಗಿ ಜನರ ವೀಸಾ ಮೇಲೆ ಕಾಲ ಕಳೆಯುತ್ತಾರೆ: ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟೀಕಿಸಿದ್ದಾರೆ...