ವಿದೇಶಭಾರತದಲ್ಲಿ ವೀಸಾಗಾಗಿ ಕಾಯುವಿಕೆಯ ಸಮಯ ಕಡಿಮೆಗೊಳಿಸಲು ಅಮೆರಿಕದಿಂದ ಶಕ್ತಿಮೀರಿ ಪ್ರಯತ್ನ: ಅಧಿಕಾರಿಗಳು
ಭಾರತದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿ ದೀರ್ಘಕಾಲದವರೆಗೆ ಕಾಯುವಿಕೆಯ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತಕ್ಕೆ ದೂತಾವಾಸ ಅಧಿಕಾರಿಗಳನ್ನು ಕಳುಹಿಸುವುದು ಮತ್ತು ಭಾರತೀಯ ವೀಸಾ ಅರ್ಜಿದಾರರಿಗಾಗಿ ಜರ್ಮನಿ ಮತ್ತು ಥೈಲ್ಯಾಂಡ್ನ ಇತರ ಸಾಗರೋತ್ತರ ರಾಯಭಾರ ಕಚೇರಿಗಳನ್ನು ತೆರೆಯುವುದು ಸೇರಿದಂತೆ ಭಾರತದಲ್ಲಿ ದೀರ್ಘ ಸಮಯದವ