ವಿದೇಶ'ಪೇ ಅಂಡ್ ಸ್ಟೇ' ವೀಸಾ ಹಗರಣ: ಅಮೆರಿಕದಲ್ಲಿ ಭಾರತೀಯ ಮೂಲದ 129 ವಿದ್ಯಾರ್ಥಿಗಳ ಬಂಧನ
ಅಮೆರಿಕದಲ್ಲಿ ದೊಡ್ಡ ಪ್ರಮಾಣದ ವೀಸಾ ಹಗರಣವನ್ನು ಸರ್ಕಾರ ಬಯಲಿಗೆಳೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಒಟ್ಟು 130 ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಪೈಕಿ 129 ಮಂದಿ ವಿದ್ಯಾರ್ಥಿಗಳು ಭಾರತೀಯರು ಎಂದು ತಿಳಿದುಬಂದಿದೆ.