ವಿಶೇಷನೆರವಿನ ಹಸ್ತ: ವಿಧವೆ ಹಾಗೂ ಆಕೆಯ 5 ಮಕ್ಕಳಿಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ಕಟ್ಟಿಸಿಕೊಟ್ಟ ಪೊಲೀಸರು
ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುವ ಮೂಲಕ ತಾವೂ ಮನುಷ್ಯರು, ಮೃದು ಸ್ವಭಾವದವರು ಎಂಬುದನ್ನು ವಿರುದಾಚಲಂನ ಸ್ಥಳೀಯ ಪೊಲೀಸ್ ಇಲಾಖೆಯು ಸಾಬೀತು ಪಡಿಸಿದೆ.