ರಾಜ್ಯಮನೇಲೇ ಕುಳಿತು ಸೈಟ್ ನೋಡಿ: ಬಿಡಿಎ ಸೈಟ್ಗಳ ವರ್ಚುವಲ್ ಟೂರ್ ಗೆ ಶೀಘ್ರ ಚಾಲನೆ
ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ವಿನೂತನ ಯೋಜನೆಗೆ ಬಿಡಿಎನಿಂದ ಶೀಘ್ರವೇ ಚಾಲನೆ ದೊರಕಲಿದೆ. ತನ್ನ ವೆಬ್ಸೈಟ್ನಲ್ಲಿ ಅಳವಡಿಸಲಾಗಿರುವ ಇ-ಮ್ಯಾಪಿಂಗ್ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಹರಾಜು ಮಾಡಲಾಗುವ ಬಿಡಿಎ ಸೈಟ್ಗಳ ಜಿಯೋ-ಟ್ಯಾಗ್ ಮಾಡಲಾಗುತ್ತದೆ ಎಂದು ಬಿಡಿಎ ಅಧ