ದೇಶರೋಗ ನಿರೋಧಶಕ್ತಿ ವರ್ಧನೆಗೆ ಕೊವಾಕ್ಸಿನ್ ಜೊತೆಗೆ ವಿರೊವಾಕ್ಸ್ ಬಳಕೆ: ಭರತ್ ಬಯೋಟೆಕ್
ದೇಹದಲ್ಲಿ ಶಕ್ತಿವರ್ಧಕವನ್ನು ಹೆಚ್ಚಿಸಲು ಮತ್ತು ದೀರ್ಘಕಾಲದವರೆಗೆ ಆರೋಗ್ಯದಿಂದ ಕಾಪಾಡುವ ಶಕ್ತಿಯನ್ನು ಉಳಿಸಿಕೊಳ್ಳಲು ನೆರವಾಗುವ ಆಲ್ಹೈಡ್ರಾಕ್ಸಿಕ್ವಿಮ್- IIನ್ನು ಮಾನವ ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೊವಾಕ್ಸಿನ್ ಎಂಬ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಹೈದರಾಬಾದ್ ಮೂಲದ ಭರತ್ ಬಯೋಟೆಕ್ ಫಾರ್ಮಕ್ಯುಟಿಕಲ್ ಸಂಸ್ಥೆ ತಿಳಿಸಿದೆ.